"ಚಾಲೀಸಾ ಮಹಿಮೆ" ಹನುಮಾನ್ - ನಿಮ್ಮೊಳಗಿನ ಸುಪ್ರೀಮ್ ಹೀರೋ, ಹನುಮಾನ್ ಚಾಲೀಸಾವನ್ನು ನಿರಂತರ ಪಠಣ ಮಾಡುವುದರಿಂದ ಪರಿಮಿತ ಮನಸ್ಸಿನಿಂದ ಅಪರಿಮಿತ ಮನಸ್ಸಿನೆಡೆಗೆ, ನಕಾರಾತ್ಮಕತೆಯಿಂದ ಸಕಾರಾತ್ಮದ ಕಡೆಗೆ ಸಾಗಬಹುದು ಎಂದು ಅಧ್ಯಾತ್ಮಕ ಚಿಂತಕ ಶ್ರೀ ಶ್ರೀ ರಾಮಚಂದ್ರ ಗುರೂಜಿ ತಿಳಿಸಿದರು. "Chalisa Mahime" Live Discussion by Sri Sri Ramachandra Guruji - BTV News Kannada, Date:14-12-2015, Timing: 5pm to 6pm
No comments:
Post a Comment